ಲಾಲ್ ಬಹುದ್ದೂರ್ ಶಾಸ್ತ್ರಿ ನಿಧನದ ನಂತರ ಇಂಧಿರಾ ಗಾಂಧಿ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದರು. ಆಗಿನ ಕಾಂಗ್ರೇಸ್ ನಾಯಕರು ಅವರನ್ನು ಮಾತು ಬಾರದ ಬೊಂಬೆ ಎಂದು ಕರೆಯುತ್ತಿದರು. ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದ ಬಳಿಕ ತಮ್ಮ ಮೊದಲ ಕಾನೂನು ಜಾರಿ ಮಾಡಿದರು ಅದು 1975 ಜೂನ್ 25 ರಂದು 'ಏಮರ್ಜೆನ್ಸಿ' ಘೋಘಿಸಿದರು. ಬಾಯಿ ಬಾರದ ಬೊಂಬೆ ಎಂದು ಹೇಳಿದವರಿಗೇ ಬಾಯಿ ಮುಚ್ಚಿಸಿದರು.
Comments
Post a Comment