ಕನ್ನಡಿಗನಿಗೆ ಒಲಿಯಲಿದೆ ಬಿಜೆಪಿಯ ಅಧ್ಯಕ್ಷ ಸ್ಥಾನ.! ಗ್ರೀನ್ ಸಿಗ್ನಲ್ ಕೊಡುತ್ತಾ RSS


ಬಿಜೆಪಿ ತನ್ನ ಪಕ್ಷಕ್ಕೆ ಹೊಸ ಅಧ್ಯಕ್ಷರ ಹುಡುಕಾಟದಲ್ಲಿದೆ. ಹಾಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಅವಧಿ ಮುಗಿದಿರುವ ಕಾರಣ ಹೊಸ ಅಧ್ಯಕ್ಷರನ್ನು ನೇಮಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿ ಇದ್ದು ಇದಕ್ಕಾಗಿ ಹಲವಾರು ನಾಯಕರು ಪೈಪೋಟಿಯಲ್ಲಿದ್ದಾರೆ. ಅದರೆ ಈ ನಡುವೆ ಈ ಅದೃಷ್ಟ ಕನ್ನಡಿಗ ಪಾಲಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. 

ದೇಶದ ವಿವಿಧ ಭಾಗಗಳ ನಾಯಕರು ಇದರ ಪೈಪೋಟಿಯಲ್ಲಿದ್ದು ಇದರ ಜೊತೆಗೆ ಕರ್ನಾಟಕದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವರಾಗಿರುವಂತಹ ಪ್ರಹ್ಲಾದ್ ಜೋಶಿಯವರು ಮುಂದಿನ ಅಧ್ಯಕ್ಷರಾಗುತ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ಆರ್.ಎಸ್.ಎಸ್ ಗ್ರೀನ್ ಸಿಗ್ನಲ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ. 

Comments