ಬಿಗ್ ಬ್ರೇಕಿಂಗ್: ಬಿಜೆಪಿ ಸೇರಿದ ಭಾರತದ ಖ್ಯಾತ ಕ್ರಿಕೆಟಿಗ.! ಬೆಚ್ಚಿಬಿದ್ದ ಕಾಂಗ್ರೆಸ್

ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ರಾಜಕೀಯ ಪಕ್ಷಗಳಿಗೆ ಸೇರುವ ಖ್ಯಾತನಾಮರ ಸಂಖ್ಯೆಯೂ ಜಾಸ್ತಿಯಾಗಿದೆ. ಈ ಮೂಲಕ ಚುನಾವಣೆಯ ರಂಗು ಜೋರಾಗಿದೆ. ಸದ್ಯ ವಾದ ವಿವಾದಗಳ ಮೂಲಕ ಚುನಾವಣೆಯ ರಂಗು ತಾರಕಕ್ಕೇರಿದೆ.


ಭಾರತ ತಂಡದ ಮಾಜಿ ಖ್ಯಾತ ಕ್ರಿಕೆಟಿಗ ಆಶೋಕ್ ದಿಂಡಾ ಇಂದು ಪಶ್ಚಿಮಬಂಗಾಲದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಆಶೋಕ್ ದಿಂಡಾ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಭಾರತವನ್ನು ಏಕದಿನ ಹಾಗೂ ಟಿ20 ಯಲ್ಲಿ ದಿಂಡಾ ಪ್ರತಿನಿಧಿಸಿದ್ದಾರೆ.


Comments