ದಿಢೀರ್ ಸಚಿವರ ಸಭೆ ಕರೆದ ಸಿಎಂ, ಮಹತ್ವದ ಘೋಷಣೆಗೆ ಸಜ್ಜಾದ್ರಾ ಯಡಿಯೂರಪ್ಪ.?

ಸಿಎಂ ಬಿಎಸ್ ಯಡಿಯೂರಪ್ಪ ಮಹತ್ವದ ಸಭೆಯ ಕಾರಣ ನೀಡಿ ಸಚಿವ ಸಭೆ ಕರೆದಿದ್ದು, ಮಾತ್ರವಲ್ಲದೆ ಸಂಪೂರ್ಣ ಹಾಜರಾತಿಗೆ ಕರೆ ನೀಡಿದ್ದಾರೆ.

ಯಡಿಯೂರಪ್ಪರ ಈ ನಡೆ ಭಾರೀ ಕೂತುಹಲಕ್ಕೆ ಕಾರಣವಾಗಿದ್ದು, ಮಹತ್ವದ ಘೋಷಣೆಯಾನ್ನೆದರು ಮಾಡಲಿದ್ದಾರ ಎಂಬ ಚರ್ಚೆ ಶುರುವಾಗಿದೆ.