ವೈರಲ್ ವಿಡಿಯೋ: ಉಗ್ರರು ಬಚ್ಚಿಟ್ಟಿದ್ದ ಐಇಡಿ ಬಾಂಬ್ ನಿಷ್ಕ್ರೀಯಗೊಳಿಸಿದ ಭಾರತದ ವೀರ ಯೋಧರು

ಭಾರತೀಯ ಯೋಧರ ಮೇಲೆ ದಾಳಿ ಮಾಡಲು ಉಗ್ರರು ಬಚ್ಚಿಟ್ಟಿದ್ದ ಐಇಡಿ ಬಾಂಬನ್ನು

ಶ್ರೀನಗರದ ಬಾರಮುಲ್ಲದಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಿದ್ದಾರೆ.