Featured Post

ಭಾರತಕ್ಕೆ ಬಂದಿರುವ ರಫೇಲ್ ಯುದ್ದ ವಿಮಾನಗಳ ತಾಲೀಮು ವಿಡಿಯೋ ವೈರಲ್, ಶತ್ರು ರಾಷ್ಟ್ರಗಳು ಗಢಗಢ

ದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಅಂಬಾಲಾ ವಾಯುನೆಲೆಗೆ ಬಂದಿಳಿದಿರುವ ರಣಧೀರ ರಫೇಲ್​ ಯುದ್ಧವಿಮಾನಗಳು ಈಗಾಗಲೆ ಲಡಾಖ್​ ಪ್ರದೇಶಗಳಲ್ಲಿ ರಾತ್ರಿ ವೇಳೆ ತಾಲೀಮು ನಡೆಸಲು ಆರಂಭಿಸಿವೆ. ಲಡಾಖ್​ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಅತಿಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿಗೆ ಪೂರಕವಾಗಿ ಲಡಾಖ್​ನ ಹಿಮಪರ್ವತಗಳ ನಡುವೆ ರಾತ್ರಿ ವೇಳೆ ಹಾರಾಟ ನಡೆಸುವ ತಾಲೀಮು ನಡೆಸುತ್ತಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಗಗನದಿಂದ ಗಗನಕ್ಕೆ ಚಿಮ್ಮುವ ಮೀಟಿಯಾರ್​ ಕ್ಷಿಪಣಿಗಳು ಹಾಗೂ ಗಗನದಿಂದ ಭೂಮಿಗೆ ಅಪ್ಪಳಿಸುವ SCALP ಕ್ಷಿಪಣಿಯನ್ನು ಉಡಾವಣೆ ಮಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ರಫೇಲ್​ ಯುದ್ಧವಿಮಾನಗಳ ತಾಲೀಮು ಸಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಈ ಯುದ್ಧವಿಮಾನಗಳು ವಾಸ್ತವ ಗಡಿರೇಖೆಯಿಂದ ಅನತಿ ದೂರದಲ್ಲಿ ಹಾರಾಟ ನಡೆಸುತ್ತಿವೆ. ಈ ಪ್ರದೇಶದಲ್ಲಿ ಪಿಎಲ್​ಎ ರೇಡಾರ್​ಗಳನ್ನು ಸ್ಥಾಪಿಸಿರುವುದರಿಂದ, ಇವುಗಳ ಫ್ರೀಕ್ವೆನ್ಸಿ ಸಿಗ್ನೇಚರ್​ಗಳನ್ನು ಗ್ರಹಿಸಿ, ದಾಳಿ ಮಾಡುವ ಸಂದರ್ಭದಲ್ಲಿ ಅವನ್ನು ಜಾಮ್​ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿರುವುದಾಗಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಫೇಲ್​ ಯುದ್ಧವಿಮಾನಗಳಲ್ಲಿ ಪ್ರೋಗಾಮಬಲ್​ ಸಿಗ್ನಲ್​ ಪ್ರೊಸೆಸರ್​ಗಳಿವೆ. ಹಾಗಾಗಿ ಅವುಗಳ ಸಿಗ್ನಲ್​ ಫ್ರೀಕ್ವೆನ್ಸಿ ಬದಲಿಸಲು ಸಾಧ್ಯವಿದೆ. ಹಾಗಾಗಿ ಅವರನ್ನು ಲಡಾಖ್​ ವಲಯದಲ್ಲಿ ತರಬೇತಿಗಾಗಿ ಬಳಸಲು ಯಾವುದೇ ಅಡ್ಡಿ ಇಲ್ಲ ಎಂದು ಮಿಲಿಟರಿ ವೈಮಾನಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಿಎಲ್​ಎ ಯುದ್ಧವಿಮಾನ ಗುರುತಿಸುವ ರೇಡಾರ್​ಗಳು ಅಮೆರಿಕದ ವಾಯುಪಡೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಅಲ್ಲದೆ, ರಫೇಲ್​ ಯುದ್ಧವಿಮಾನಗಳ ಅಭ್ಯಾಸದ ವೇಳೆಯ ಸಿಗ್ನೇಚರ್​ ಮತ್ತು ದಾಳಿ ಮಾಡುವ ಸಂದರ್ಭದಲ್ಲಿ ಸಿಗ್ನೇಚರ್​ಗಳು ಭಿನ್ನವಾಗಿರುತ್ತವೆ. ಪಿಎಲ್​ಎ ಯೋಧರು ಅಕ್ಸಾಯ್​ ಚಿನ್​ನಲ್ಲಿ ಇರಿಸಿರುವ ವಿದ್ಯುನ್ಮಾನ ಬೇಹುಗಾರಿಕಾ ರೇಡಾರ್​ಗಳು ರಫೇಲ್​ನ ಸಿಗ್ನಲ್​ಗಳನ್ನು ಗ್ರಹಿಸಿದರೂ ಏನೂ ಸಮಸ್ಯೆಯಾಗುವುದಿಲ್ಲ ಎಂಬುದು ಇವರ ವಾದವಾಗಿದೆ.

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರನ್ನು ಕೂಡಲೇ ಸಂಪರ್ಕಿಸಲು Call Now ಬಟನ್ ಕ್ಲಿಕ್ ಮಾಡಿ