ಮೂರು ಕಣ್ಣಿರುವ ಮಗು ಜನನ! ಶಿವನ ಸ್ವರೂಪ ಅಂತಿದ್ದಾರೆ ಜನ.. ಒಮ್ಮೆ ನೋಡಿ!

ಇದೊಂದು ಪವಾಡ ಮಗು, ಶಿವನ ಅವತಾರ ಎಂದೆಲ್ಲಾ ಹೇಳಲಾಗುತ್ತಿದೆ. ಪವಾಡ ಮಗುವೊಂದು ಹುಟ್ಟಿಬರಲಿದೆ, ಇದು ಶಿವನ ಅವತಾರ ಎಂದು ಹಿಂದೆಯೇ ಭವಿಷ್ಯ ನುಡಿದಿದ್ದರು. ಆ ಮಗುವೇ ಇದು ಎಂಬ ಸಂದೇಶದೊಂದಿಗೆ ಎಲ್ಲೆಡೆ ಮಗುವಿನ ಫೋಟೋ ಹಾಗೂ ವಿಡಿಯೋ ಹರಿದಾಡುತ್ತಿದೆ.
ಭಾರತದ ಪ್ರಸಿದ್ಧ ಋಷಿಯೊಬ್ಬರು ಕರೊನಾ ವೈರಸ್‌ 2020ರಂದು ಇಡೀ ವಿಶ್ವವನ್ನೇ ಕಾಡಲಿದೆ ಎಂದು ಹೇಳಿದ್ದರು, ಅದೇ ಸನ್ಯಾಸಿ ಇದೇ ವರ್ಷ ಮೂರು ಕಣ್ಣಿನ ಪವಾಡ ಮಗುವೊಂದು ಹುಟ್ಟಲಿದೆ ಎಂದೂ ಹೇಳಿದ್ದರು. ಅವರ ಭವಿಷ್ಯ ನಿಜವಾಗಿದೆ. ದೇವರ ಅಪರಾವತಾರ ಭೂಮಿಯ ಮೇಲೆ ಇಳಿದಿದೆ ಎಂಬೆಲ್ಲಾ ಸಂದೇಶಗಳು ಹರಿದಾಡುತ್ತಿವೆ.