ಮರದ ಮೇಲಿದ್ದ ಹಾವನ್ನು ಜಂಪ್ ಮಾಡಿ ಹಿಡಿದ ಮುಂಗುಸಿ! ಮೈಜುಂ ಎನ್ನಿಸುವ ವೀಡಿಯೋ ನೋಡಿ!

ನಮಸ್ಕಾರ ಸ್ನೇಹಿತರೇ ನೀವೂ ಸಣ್ಣ ವಯಸ್ಸಿನಲ್ಲಿ ಹಲವಾರು ಹಾವು ಹಾಗೂ ಮುಂಗುಸಿಯ ಕಥೆಯನ್ನು ಕೇಳಿರುತ್ತೀರ. ಅಷ್ಟೇ ಯಾಕೆ ಹಾವು ಹಾಗೂ ಮುಂಗುಸಿಯ ದ್ವೇಷದ ಕಥೆ ನಿಮಗೆಲ್ಲ ಗೊತ್ತೇ ಇದೆ. ಒಂದು ಮಾತಿನ ಪ್ರಕಾರ ಮುಂಗುಸಿಯ ಪರಮ ವೈರಿ ಹಾವು. ಒಂದು ಮುಂಗುಸಿ ಹಾವನ್ನೂ ಕಂಡರೇ ಅದನ್ನು ಹಿಡಿದು ಕೊಲ್ಲುವವರೆಗೂ ಬೀಡುವುದಿಲ್ಲ ಎಂಬುದು ಹಲವಾರು ಕಥೆಗಳಲ್ಲಿ ಉಲ್ಲೇಖ. ಮುಂಗುಸಿಯ ಈ ರೀತಿಯ ದ್ವೇಷಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಮುಂಗುಸಿಗಳ ಹಿನ್ನಲೇ ಈ ರೀತಿ ಇದೆ. ಮುಂಗುಸಿಗಳು ಎಂಬುದು ಸಣ್ಣಗಾತ್ರದ ಮಾಂಸಾಹಾರಿಗಳ 33 ಸಸ್ತನಿ ಜಾತಿಗಳುಳ್ಳ ಕುಟುಂಬ. ಇವು 

ಯುರೇಷ್ಯಾ ಮತ್ತು ಆಫ್ರಿಕಾ ಪ್ರಮುಖ ಪ್ರಾದೇಶಿಕ ನೆಲೆಯಲ್ಲಿ ಕಾಣಸಿಗುತ್ತವೆ. ಗೆಲಿಡೀನೆ ಉಪಕುಟುಂಬದ ಹೆಚ್ಚುವರಿ ಜಾತಿಯ ಮುಂಗುಸಿಗಳು ಮಡಗಾಸ್ಕರ್‌ನಲ್ಲಿವೆ. ಇವನ್ನು ಮುಂಚೆ ಇದೇ ಕುಟುಂಬದೊಂದಿಗೆ ಸೇರಿಸಲಾಗಿತ್ತು. ಇವನ್ನೂ ಸಹ ಆಗಾಗ್ಗೆ 'ಮುಂಗುಸಿಗಳು' ಎಂದು ಉಲ್ಲೇಖಿಸಲಾಗಿದೆ. ತಳೀಯ ಸಾಕ್ಷ್ಯಗಳ ಪ್ರಕಾರ, ಗೆಲಿಡೀನೆ ಉಪಕುಟುಂಬದ ಮುಂಗುಸಿಗಳು, ಯುಪ್ಲೆರಿಡೆ ಕುಟುಂಬದ ಇತರೆ ಮಡಗಾಸ್ಕರ್‌ ಮಾಂಸಹಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಈ ಕುಟುಂಬವು ಮುಂಗುಸಿಗಳಿಗೆ ಬದುಕುಳಿದಿರುವ ಅತಿ ನಿಕಟ ಕುಟುಂಬ ಎನ್ನಲಾಗಿದೆ. ಹಾವು ಹಾಗೂ ಮುಂಗುಸಿಯ ದ್ವೇಷಕ್ಕೆ ಮತ್ತೊಂದು ಉದಾಹರಣೆ ಎಂಬ ರೀತಿಯ ಒಂದು ವಿಡೀಯೋ ಇಲ್ಲಿದೇ ನೋಡಿ. ಮರದಲ್ಲಿ ನೇತಾಡುತ್ತಿದ್ದ ಹಾವನ್ನು ಮುಂಗುಸಿಯು ಹೇಗೆ ಜಂಪ್ ಮಾಡಿ ಹಿಡಿದು ಸಾಯಿಸುತ್ತದೆ ನೋಡಿ.