ರನ್ ವೇ ನಲ್ಲಿ ಜಾರಿಹೋದ ವಿಮಾನ ಕೇರಳ ಮಾದರಿಯ ಭಯಾನಕ ವಿಡಿಯೋ ವೈರಲ್

2020ನೇ ವರ್ಷ ವಿಶ್ವಕ್ಕೆ ಕೆಟ್ಟ ವರ್ಷವಾಗಿದೆ ಎಂಬುದು ನಮಗೆ ತಿಳಿದಿದೆ. ಈ ಎಲ್ಲಾದರ ಮಧ್ಯೆ ಕಳೆದ ವಾರ ಕೇರಳದಲ್ಲಿ ನಡೆದ ವಿಮಾನ ಅಪಘಾತ ಮತ್ತೊಂದು ಕೆಟ್ಟ ಘಟನೆಗೆ ಸಾಕ್ಷಿ. ಮಳೆಯ ಕಾರಣದಿಂದಾಗಿ ರನ್ ವೇ ಇಂದ ಜಾರಲ್ಪಟ್ಟ ವಿಮಾನವು ಹಲವಾರು ಸಾವು ನೋವುಗಳಿಗೆ ಕಾರಣವಾಗಿದೆ. ಇದೇ ಸಂಧರ್ಭದಲ್ಲಿ ಕಳೆದ ಎರಡು ತಿಂಗಳುಗಳ ಹಿಂದೆಯಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ರನ್ ವೇ ಇಂದ ಜಾರಲ್ಪಟ್ಟ ವಿಡಿಯೋ ಇದೀಗ ವೈರಲ್ ಅಗಿದೆ.
ಕೆಳಗೆ ಕಾಣುವ ಜಾಹೀರಾತು ಕ್ಲಿಕ್ ಮಾಡಿ ಹಾಗೂ ಕೂಡಲೇ ಹಣಗಳಿಸಿ

ಭಾರತದಲ್ಲಿ ವಾಯುಭಾರ ಕುಸಿತದ ಕಾರಣ ದಕ್ಷಿಣ ಭಾರತದಲ್ಲಿ ನಿಸರ್ಗ ಚಂಡ ಮಾರುತ ಬೀಸುತ್ತಿದ್ದು ಇದರ ಮರಿಣಾಮವಾಗಿ ದಕ್ಷಿಣ ಭಾರತದಲ್ಲಿ  ಬಿರುಸಿನ ಮಳೆ ಉಂಟಾಗಿದೆ ಹೀಗಾಗಿ ಎಲ್ಲಾ ರಸ್ತೆಗಳು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಂಧರ್ಭವನ್ನು ನಾವು ಈವರೆಗೆ ನೋಡಿರುತ್ತೇವೆ ಆದರೆ ಮುಂಬೈನ ಏರ್ಪೋರ್ಟ್ ಒಂದಕ್ಕೆ ಬಂದು ನಿಂತಂತಹ ಫೆಡೆಕ್ಸ್ ಕಾರ್ಗೋ ಎಂಬ ಎಂಬಾ ವಿಮಾನವು ರನ್ ವೇ ನಲ್ಲಿ ಜಾರಿ ಹೋದ ವಿಡಿಯೋ ಈಗ ಸಕತ್ ವೈರಲ್ ಆಗಿವೆ.
ಕೆಳಗೆ ಕಾಣುವ ಜಾಹೀರಾತು ಕ್ಲಿಕ್ ಮಾಡಿ ಹಾಗೂ ಕೂಡಲೇ ಹಣಗಳಿಸಿ

ಅಷ್ಟಕ್ಕೂ ಈ ವಿಮಾನ ಭೂಮಿಗೆ ಲ್ಯಾನ್ಡ್ ಆಗುತ್ತಿದ್ದಂತೆ ರನ್ ವೇ ಗೆ ವಿಮಾನವನ್ನು ತಿರುಗಿಸಿದ ಪೈಲೆಟ್ ನೀರಿನ ಹೊಳೆಯೇ ರನ್ ವೇ ತುಂಬಾ ತುಂಬಿತ್ತು ಒಮ್ಮೆಲ್ಲೇ ರನ್ ವೇ ಗೆ ಬಂದ ವಿಮಾನ ನೀರಿನಲ್ಲಿಯೇ ಬಂತು ಆ ಕ್ಷಣಗಳು ಒಮ್ಮೆಲೇ ವಿಮಾನ ಚಕ್ರದ ಅಡಿಕೆ ನೀರು ಸಿಕ್ಕಿ  ಚಿಲುಮೆಯಂತೆ ನೀರ್ ಹಾರಿತು ನಂತರ ರನ್ ವೇ ಯಲ್ಲಿ ಒಮ್ಮೆಲೇ ಚಕ್ರ ಜಾರಿದ  ಘಟನೆ ಮುಂಬೈ ಏರ್ಪೋರ್ಟ್ ನಲ್ಲಿ ನಡೆದಿದೆ.