ಡ್ರೋಣ್ ಪ್ರತಾಪ್ ನಂತರ ಬಯಲಾಯ್ತು ಕಾಮೇಗೌಡರ ಅಸಲಿ ಪುರಾಣ! ಇವರ ಸಾಧನೆಯೂ ಶೂನ್ಯ ಅಂತಿದ್ದಾರೆ ಜನ!

ಮೊಟ್ಟ ಮೊದಲನೆಯ ಬಾರಿಗೆ ಆನ್ ಲೈನ್ ನಲ್ಲಿಯೇ ಹಣ ಸಂಪಾದಿಸುವ ಉದ್ಯೋಗ ಕೊಟ್ಟ ಕನ್ನಡದ ಕಂಪೆನಿ!ಹೌದು ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಕರ್ನಾಟಕ ಮೂಲದ ಕಂಪೆನಿಯೊಂದು ನಿಮಗೆ ಆನ್ ಲೈನ್ ನಲ್ಲೇ ಹಣ ಗಳಿಸುವ ಅವಕಾಶ ನೀಡಿದೆ. ನೀವು ಇದಕ್ಕೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.. ನೀವು ಗಳಿಕೆ ಪ್ರಾರಂಭಿಸಬಹುದು https://pockectglow.online/srt/1281535 
ಹೌದು ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಕರ್ನಾಟಕ ಮೂಲದ ಕಂಪೆನಿಯೊಂದು ನಿಮಗೆ ಆನ್ ಲೈನ್ ನಲ್ಲೇ ಹಣ ಗಳಿಸುವ ಅವಕಾಶ ನೀಡಿದೆ. ನೀವು ಇದಕ್ಕೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.. ನೀವು ಗಳಿಕೆ ಪ್ರಾರಂಭಿಸಬಹುದು https://pockectglow.online/srt/1281535 ಮಂಡ್ಯ ಮೂಲದ ಡ್ರೋಣ್ ಪ್ರತಾಪ್ ನ ಸುಳ್ಳು ಬಟಾಬಯಲಾದ ಬೆನ್ನಲ್ಲೇ ಬಾರೀ ಫೇಮಸ್ ಆಗಿದ್ದ ಮಂಡ್ಯ ಮೂಲದ ಕಾಮೇಗೌಡರ ಅಸಲಿ ಪುರಾರ ಬಯಲಾಗಿದೆ. ಈ ಕುರಿತು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳು ಕೂಡ ವರದಿ ಮಾಡಿವೆ. ಮಂಡ್ಯ ಜಿಲ್ಲೆ ದಾಸರಹುಂಡಿ ಗ್ರಾಮದಲ್ಲಿ ಕೆರೆ ಕಾಮೇಗೌಡರ ವಿರುದ್ಧ ಅಸಮಾಧಾನ ಇನ್ನೂ ಹೆಚ್ಚಾಗುತ್ತಲೇ ಇದೆ. ಯಾವುದೇ ಸಾಧನೆ ಮಾಡದವರನ್ನು ದೊಡ್ಡ ವ್ಯಕ್ತಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ಕಾಮೇಗೌಡ ಮತ್ತವರ ಕುಟುಂಬ ವರ್ಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ.

ಗ್ರಾಮದ ಕುಂದನಬೆಟ್ಟದಲ್ಲಿ ಸುಮಾರು 40 ವರ್ಷಗಳಿಂದ ಪ್ರಾಣಿ-ಪಕ್ಷಿಗಳಿಗಾಗಿ ಕೆರೆ ನಿರ್ವಿುಸಿದ್ದೇನೆ. ಮರಗಿಡಗಳನ್ನು ನೆಟ್ಟಿದ್ದೇನೆ ಎಂದು ಕಾಮೇಗೌಡ ಹೇಳಿಕೊಂಡಿದ್ದರು. ಇದಕ್ಕೆ ಪ್ರಧಾನಿ ಮನ್​ ಕೀ ಬಾತ್​​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಕುಂದನಬೆಟ್ಟಕ್ಕೆ ಯಾರೇ ಬಂದರೂ ಕಾಮೇಗೌಡ ಹಾಗೂ ಅವರ ಮಗ ಬೆದರಿಸುತ್ತಾರೆ. ಇಲ್ಲಿಗೆ ಯಾರೂ ಬರುವಂತಿಲ್ಲ, ನಾವು ಇದನ್ನು ಸಂರಕ್ಷಿಸುತ್ತೇವೆ ಎಂಬುದು ಅವರ ವಾದ. ಇದಕ್ಕೆ ನಿಮಗೆ ಅನುಮತಿ ನೀಡಿದ್ದು ಯಾರು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ಜಾನುವಾರುಗಳಿಗಷ್ಟೇ ಅಲ್ಲ ಬಹಿರ್ದೆಸೆಗೆ ಹೋಗುವುದಕ್ಕೂ ಅವರು ನಿರ್ಬಂಧ ಹಾಕುತ್ತಾರೆ ಎಂದು ಸ್ಥಳೀಯರು ಆರೋಪ ಮಾಡ್ತಾರೆ.
ದಾಸನದೊಡ್ಡಿ ಗ್ರಾಮದ ಜನರು ಕಾಮೇಗೌಡರ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಕಾಮೇಗೌಡರು ಸ್ವತಃ ಕೆರೆ-ಕಟ್ಟೆಗಳನ್ನ ಕಟ್ಟಿಸಿದ್ದು, ಗಿಡಗಳನ್ನ ನೆಟ್ಟು ಪೋಷಿಸಿದ್ದೆಲ್ಲಾ ಸುಳ್ಳು. ಯಾರೋ ಕಟ್ಟಿದ ಕೆರೆ-ಕಟ್ಟೆಗಳನ್ನ ನಾನು ಕಟ್ಟಿದ್ದು ಅಂತಾರೆ. ಎರಡು ಸಾವಿರ ಸಸಿಗಳನ್ನು ನೆಟ್ಟಿರುವುದೂ ಸುಳ್ಳು. ಸರ್ಕಾರಿ ಜಾಗವನ್ನು ತನ್ನದೇ ಜಾಗ ಎನ್ನುವಂತೆ ವರ್ತಿಸಿತ್ತಾರೆ. ಊರಿನ ಇತರರಿಗೆ ಅಲ್ಲಿಗೆ ಪ್ರವೇಶವನ್ನೂ ಕೊಡುವುದಿಲ್ಲ. ಗ್ರಾಮದ ಮಹಿಳೆ, ಮಕ್ಕಳಿಗೆ ಮರ್ಯಾದೆ ನೀಡುವುದಿಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆಂದು ಸ್ಥಳೀಯರು ಬೆಳಕವಾಡಿ ಪೊಲೀಸ್ ಠಾಣೆಗದೆ ದೂರು ಸಲ್ಲಿಸಿದ್ದಾರೆ. ಮೊಟ್ಟ ಮೊದಲನೆಯ ಬಾರಿಗೆ ಆನ್ ಲೈನ್ ನಲ್ಲಿಯೇ ಹಣ ಸಂಪಾದಿಸುವ ಉದ್ಯೋಗ ಕೊಟ್ಟ ಕನ್ನಡದ ಕಂಪೆನಿ! ಹೌದು ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಕರ್ನಾಟಕ ಮೂಲದ ಕಂಪೆನಿಯೊಂದು ನಿಮಗೆ ಆನ್ ಲೈನ್ ನಲ್ಲೇ ಹಣ ಗಳಿಸುವ ಅವಕಾಶ ನೀಡಿದೆ. ನೀವು ಇದಕ್ಕೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.. ನೀವು ಗಳಿಕೆ ಪ್ರಾರಂಭಿಸಬಹುದು https://pockectglow.online/srt/1281535