ಸ್ಫೋಟಕ ಮಾಹಿತಿ ಬಯಲು ; ಪ್ರತಾಪ್ ಕುರಿತು ಕೊನೆಗೂ ಲೈವ್ ಬಂದ ದರ್ಶನ್ ಮಾತಿಗೆ ಜನ ಫುಲ್ ಫಿದಾ!

ಖಾಸಗಿ ಸುದ್ದಿವಾಹಿನಿ ಫೇಕ್ ಡ್ರೋಣ್ ಪ್ರತಾಪ್ ಕುರಿತು ನಡೆಸಿದ ಕಾರ್ಯಕ್ರಮದಲ್ಲಿ ದರ್ಶನ್ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಪೇಚಿಗೆ ಸಿಲುಕಿ ಪ್ರಾತಪ್ ನಿಮ್ಮ ಈ ಮೈಲ್ ಐಡಿ ಕೊಡಿ, ನಾನು ಎಲ್ಲಾ ಮಾಹಿತಿ ಕೊಡುತ್ತೇನೆ ಎಂದು ಎಂದಿದ್ದರು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟ್ರೋಲ್ ಗಳು ಹರಿದಾಡಿದ್ದವು ಅಲ್ಲದೇ ದರ್ಶನ್ ಅವರ ಅಕೌಂಟ್ ಗೆ ಸಾಕಾಷ್ಟು ಮೆಸೇಜ್ ಗಳು ಬಂದಿದ್ದವಂತೆ.
ಎಲ್ಲರ ಒತ್ತಾಯಕ್ಕೆ ಮಣಿದು ಕೊನೆಗೂ ದರ್ಶನ್ ಫೇಸ್ಬುಕ್ ಲೈವ್ ಬಂದು ಸುಮಾರು 30 ನಿಮಿಷಗಳ ಕಾಲ ಮಾತನಾಡಿದ್ದಾರೆ. ನನಗೆ ಯಾವ ಮೈಲ್ ಕೂಡ ಬಂದಿಲ್ಲಾ ಎಂದಿರುವ ದರ್ಶನ್ ಪ್ರತಾಪ್ ಬಗ್ಗೆ ಏನ್ ಹೇಳಿದ್ದಾರೆ ನೀವೇ ನೋಡಿ