ವೀಡಿಯೋ ನೋಡಿ ; ತನ್ನ ತಟ್ಟೆಯಲ್ಲಿದ್ದ ಊಟವನ್ನು ಹಸಿದ ನಾಯಿಗೆ ಹಾಕಿದ ಭಿಕ್ಷುಕ!

ವೃದ್ಧ ಭಿಕ್ಷುಕರೊಬ್ಬರು ಬೀದಿ ನಾಯಿಗಳಿಗೆ ತನ್ನದೇ ಪ್ಲೇಟಿನಲ್ಲಿ ಊಟ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ವೃದ್ಧನ ಮಾನವೀಯ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.