ದಾರಿಯಲ್ಲಿ ಒಂಟಿ ಸಲಗ ಪ್ತತ್ಯಕ್ಷ, ಮಹಿಳೆ ಬಚಾವಾಗಿದ್ದೇ ರೋಚಕ ವಿಡಿಯೋ ನೋಡಿ

ಆನೆ ದೈತ್ಯ ಪ್ರಾಣಿ. ಸಾಮಾನ್ಯ ಮನುಷ್ಯರು ಆನೆಯ ಎದುರು ಸಿಕ್ಕಾರೆ ಅದರಿಂದ ಹೇಗೆ ತಪ್ಪಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತಾರೆ. ಅಂತಹದ್ದೇ ರೋಚಕ ಘಟನೆಯೊಂದು ಕಾಫಿ ನಾಡು ಕೊಡಗಿನಲ್ಲಿ ನಡೆದಿದೆ.

ಹೌದು, ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಗುರುವಾರ ಸಂಜೆ ಒಂಟಿ ಸಲಾಗವೊಂದು ಪ್ರತ್ಯಕ್ಷವಾಗಿದೆ. ಅದೇ ದಾರಿ ಮಧ್ಯೆಯಲ್ಲಿ ಒರ್ವ ಮಹಿಳೆಯೂ ಓಡಾಡುತ್ತಿದ್ದು ಸಲಾಗದಿಂದ ತಪ್ಪಿಸಿಕೊಂಡ ರೋಚಕ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ

https://www.facebook.com/VVani4U/videos/602130227075207/

Comments