ಕೊನೆಗೂ ಫಿಕ್ಸ್ ಆಯ್ತು ವಿಧಾಸಪರಿಷತ್ ಗೆ ಆಭ್ಯರ್ಥಿಗಳ ಪಟ್ಟಿ.?ಬಹುತೇಕ ಇಬ್ಬರು ನಾಯಕರಿಗೆ ಟೀಕೆಟ್ ಫೀಕ್ಸ್

ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ವೈರಸ್, ಲಾಕ್‌ಡೌನ್‌ನಿಂದಾಗಿ ಬಿಜೆಪಿಯಲ್ಲಿ ಕಳೆಗುಂದಿದ್ದ ರಾಜಕೀಯ ಮತ್ತೆ ಶುರುವಾಗಿದೆ. ಕಳೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಪರಾಭವಗೊಂಡವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡದಿದ್ದರೆ ಮುಂದೆ ಏನು ತೀರ್ಮಾನ ಮಾಡ ಬೇಕು ಎಂಬುದರ ಬಗ್ಗೆ ಎಲ್ಲರೂ ಒಟ್ಟಾಗಿ ಚರ್ಚೆ ಮಾಡಿ ಮಾಡುತ್ತೇವೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ನಂ. 1 ವಶೀಕರಣದ ಮಹಾಮಾಂತ್ರಿಕ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ

ಕೇರಳದ ಭಗವತಿ ಪೂಜಾ ಪದ್ದತಿಯಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಮದುವೆ, ಸಂತಾನ, ವ್ಯಾಪಾರ, ವಿದೇಶಿ ಪ್ರವಾಸ, ಶತ್ರು ಕಾಟ ಹಾಗೂ ನಿಮ್ಮ ಜೀವನದ ಯಾವುದೇ ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕೂಡಲೇ ಸಂಪರ್ಕಿಸಿ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ9663206650

ಉಪಚುನಾವಣೆಯಲ್ಲಿ ನಾಗರಾಜ್ ಮತ್ತು ವಿಶ್ವನಾಥ್ ಬೇರೆ ಬೇರೆ ಕಾರಣಗಳಿಗೆ ಪರಾಭವ ಗೊಂಡಿದ್ದರು. ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಎಂ ಟಿ ಬಿ ಹಾಗೂ ವಿಶ್ವನಾಥ್ ರ ಪಾತ್ರ ಪ್ರಮುಖವಾದದ್ದು ಅದದರಿಂದ ಈ ಇಬ್ಬರು ನಾಯ್ಯಕರಿಗೆ ವಿಧಾನಪರಿಷತ್ ಚುನಾವಣೆಗೆ ಟೀಕೆತ್ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.

Comments