ನೀವು ಹುಟ್ಟಿದ ವಾರದ ಆಧಾರದಿಂದ ನೀವು ಎಂಥವರು ಎಂದು ತಿಳಿಯಿರಿ

ಜನ್ಮ ದಿನ ಎಂದರೆ ಎಲ್ಲರಿಗೂ ಅದೇನೋ ಸಡಗರ ಸಂಭ್ರಮ. ಪ್ರೀತಿ ಪಾತ್ರರಿಂದ ಶುಭ ಹಾರೈಕೆ, ಉಡುಗೊರೆಯನ್ನು ಪಡೆಯುವುದು, ಸಿಹಿ ತಿಂಡಿಯ ಊಟ, ಮನೆಯಲ್ಲಿ ಸಡಗರದ ಸಂಭ್ರಮ ಎಲ್ಲವೂ ಸಂತೋಷವನ್ನು ನೀಡುತ್ತದೆ. ಪ್ರಪಂಚಕ್ಕೆ ಕಾಲಿಟ್ಟ ಆ ದಿನ ಯಾವುದು? ಎನ್ನುವುದರ ಆಧಾರದ ಮೇಲೆಯೇ ನಮ್ಮ ಭವಿಷ್ಯ ನಿರ್ಧಾರಗೊಂಡಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ವಾರದ ಏಳು ದಿನಗಳನ್ನು ಒಂದೊಂದು ದೇವರಿಗೆ ಮೀಸಲಾಗಿ ಪೂಜಿಸುತ್ತೇವೆ. ಹಾಗೆಯೇ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ವಿಶೇಷತೆಗಳಿರುವುದು ವಿಶೇಷ.

ನಾವು ಕೆಲವು ವಾರಗಳಲ್ಲಿ ಜನಿಸುವುದರಿಂದ ವಿವಿಧ ಬಗೆಯ ಜೀವನವನ್ನು ಅನುಭವಿಸುತ್ತೇವೆ. ಅದು ನಮ್ಮ ಕುಂಡಲಿಗೆ ಅನುಗುಣವಾಗಿಯೇ ಇರುತ್ತದೆ. ಕೆಲವು ವಿಶೇಷ ಗ್ರಹಗಳು ಕೆಲವು ವಾರಗಳಲ್ಲಿ ಪ್ರಭಲವಾಗಿರುತ್ತಾನೆ.

ಉದಾಹರಣೆಗೆ ಸೂರ್ಯನು ಭಾನುವಾರ, ಚಂದ್ರ ಸೋಮವಾರ, ಮಂಗಳ ಗ್ರಹ ಮಂಗಳವಾರ, ಬುಧನು ಬುಧವಾರ, ಗುರುವು ಗುರುವಾರ, ಶುಕ್ರನು ಶುಕ್ರವಾರ, ಶನಿಯು ಶನಿವಾರ ಪ್ರಭಲರಾಗಿರುತ್ತಾರೆ. ಆ ವಾರದಲ್ಲಿ ಜನಿಸಿದವರಿಗೆ ಆಯಾ ಗ್ರಹಗಳು ಹೆಚ್ಚು ಪ್ರಬಲವಾಗಿರುತ್ತವೆ ಎನ್ನಲಾಗುತ್ತದೆ. ನಿಮಗೂ ನೀವು ಯಾವ ಹುಟ್ಟಿದ್ದೀರಿ? ಆ ವಾರದಲ್ಲಿ ಜನಿಸುವುದರಿಂದ ಯಾವೆಲ್ಲಾ ಲಾಭ ಅದೃಷ್ಟಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಕೆಳಕಂಡ ಖ್ಯಾತ ಜ್ಯೋತಿಷಿಗಳನ್ನು ಸಂಪರ್ಕಿಸಿ, ನಿಮ್ಮ ಏನೇ ಸಮಸ್ಯೆ ಇದ್ರೂ ಪರಿಹಾರ ಶತಸಿದ್ದ. ಸುಲಭವಾಗಿ ವಾರ ಹಾಗೂ ಹುಟ್ಟಿದ ದಿನಾಂಅ ಹೇಳುವ ಮೂಲಕ ನಿಮ್ಮ ಭವಿಷ್ಯವನ್ನು ತಿಳಿಯಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ(ಪಂಡಿತ್ ರಾಘವೇಂದ್ರ ಶರ್ಮಾ ಕಟೇಲು)

Comments