Featured Post

ಸ್ಪೋಟಕ ಬ್ರೇಕಿಂಗ್: ಹಾವು ಕಡಿತಕ್ಕೊಳಗಾದ ಆಡಳಿತ ಪಕ್ಷದ ಪ್ರಭಾವಿ ಶಾಸಕ.!

ರೊನಾ ವೈರಸ್​ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಮರಳಿದ್ದ ಆಡಳಿತಾರೂಢ ಶಿವಸೇನಾ ಪಕ್ಷದ ಎಂಎಲ್​ಸಿ ಹಾವು ಕಡಿತಕ್ಕೊಳಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಪ್ರಸಂಗ ಜರುಗಿದೆ.

ಡಿಸ್ಚಾರ್ಜ್​ ಆಗಿ ಥಾನೆ ಯೂರ್​ ಹಿಲ್ಸ್​ನಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ರಾತ್ರಿ ಹಾವು ಕಡಿದಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.

ಮೇ 9ರಂದು ಶಿವಸೇನಾ ಎಂಎಲ್​ಸಿಗೆ ಕೋವಿಡ್​-19 ಪಾಸಿಟಿವ್​ ವರದಿಯಾಗಿತ್ತು. ಬಳಿಕ ಮುಲಂದ್​ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರು ದಾಖಲಾಗಿದ್ದರು. ಶಾಸಕರ ಪತ್ನಿಗೂ ಮೇ ಮೊದಲ ವಾರದಲ್ಲಿ ಕರೊನಾ ಪಾಸಿಟಿವ್​ ಬಂದಿತ್ತು. ಶಾಸಕರು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಆದರೂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಹೀಗಾಗಿ ಪಾರ್ಟಿ ಕಾರ್ಯಕರ್ತರಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸಂಜಯ್​ ಗಾಂಧಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಯೂರ್​ ಹಿಲ್ಸ್​ ಏರಿಯಾದಲ್ಲಿರುವ ನಿವಾಸದಲ್ಲಿ ವಾಸವಿದ್ದರು.

ಆದರೆ, ಶನಿವಾರ ಸಂಜೆ ಮನೆಯ ಮುಂದಿನ ಹುಲ್ಲು ಹಾಸಿನ ಮೇಲೆ ಕುಳಿತಿದ್ದಂತಹ ಸಂದರ್ಭದಲ್ಲಿ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಯಾವುದೇ ಪ್ರಕರಣಗಳು ಇಲ್ಲದಿರುವುದರಿಂದ ಯೂರ್​ ಏರಿಯಾವನ್ನು ಕೋವಿಡ್​ 19 ಹಸಿರು ವಲಯ ಎಂದು ಘೋಷಿಸಲಾಗಿದೆ. (ಏಜೆನ್ಸೀಸ್​)

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರನ್ನು ಕೂಡಲೇ ಸಂಪರ್ಕಿಸಲು Call Now ಬಟನ್ ಕ್ಲಿಕ್ ಮಾಡಿ