Featured Post

ಅರ್ನಾಬ್ ಗೋಸ್ವಾಮಿ ಬೆಂಬಲಕ್ಕೆ ನಿಂತ ಮತ್ತೋರ್ವ ಭಾರತೀಯ ಕ್ರೀಡಾ ತಾರೆ

ಪತ್ರಿಕಾರಂಗ ಎಂಬುದು ಪ್ರತಿ ದೇಶದ ಆಧಾರಸ್ತಂಭ ಅದೇ ರೀತಿ ಭಾರತದಲ್ಲಿ ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ವಟ್ಟಿದೆ. ಜನತೆಯ ಧ್ವನಿಯಾಗಿ ಪತ್ರಿಕಾ ರಂಗವೂ ಕೆಲಸ ಮಾಡಬೇಕಾಗಿರುವುದು ಪತ್ರಿಕಾ ಧರ್ಮ.

ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ

>
ಭಾರತದಲ್ಲಿ ಪತ್ರಿಕಾರಂಗವೂ ಮಹತ್ತರವಾದ ಸ್ಥಾನವನ್ನು ಹೊಂದಿದೆ ಅದೇ ರೀತಿ ದೇಶದ ತೀರಾ ಕೆಳಮಟ್ಟದ ಸಮಸ್ಯೆಯಿಂದ, ರಾಷ್ಟ್ರೀಯ ಮಟ್ಟದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ

>
ಭಾರತದ ರಾಷ್ಟೀಯವಾದಿ ಪತ್ರಕರ್ತರಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ರಿಪಕ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ. ಇಂತಹ ಖಡಕ್ ಪತ್ರಕರ್ತರ ಮೇಲೆ ಹವಾರು ಆರೋಪಗಳ ಜೊತೆಗೆ ಕೆಲವಾರು ಕೇಸುಗಳು ದಾಖಲಾಗಿವೆ. ಇದಕ್ಕೆ ದೇಶದ್ಯಾಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಭಾರತದ ಕುಸ್ತಿ ಆಟಗಾರ್ತಿ ಬಬಿತಾ ಅರ್ನಾಬ್ ಮೇಲಿನ ದಾಳಿಯನ್ನು ಖಂಡಿಸುತ್ತಾ ಅವರ ಬೆಂಬಲಕ್ಕೆ ನಿಂತಿದ್ದಾರೆ . “ರಾಷ್ಟ್ರದ ಧ್ವನಿ ಅಧೀನವಾಗುವುದಿಲ್ಲ” ಎಂದು ಕುಸ್ತಿಪಟು ಹೇಳಿದರು.

ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ

ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಸಂಪಾದಕ ಅರ್ನಾ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿಯ ಸಂಪಾದಕ ಪತ್ನಿ ಸಮ್ಯಬ್ರತಾ ರೇ ಗೋಸ್ವಾಮಿ ಅವರು ಬುಧವಾರ ಮುಂಜಾನೆ ಹಲ್ಲೆ ನಡೆಸಿದ ನಂತರ ಬಬಿತಾ ಫೋಗಾಟ್ ಅವರು ಬೆಂಬಲ ವ್ಯಕ್ತಪಡಿಸಿದರು. ತನ್ನ ಟ್ವಿಟರ್ನಲ್ಲಿ ಬಬಿತಾ ಐ ಸ್ಟ್ಯಾಂಡ್ ವಿಥ್ ಅರ್ನಾಬ್’ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರನ್ನು ಕೂಡಲೇ ಸಂಪರ್ಕಿಸಲು Call Now ಬಟನ್ ಕ್ಲಿಕ್ ಮಾಡಿ