ಭಾರತದ ಈ ಮಾಸ್ಟರ್ ಪ್ಲಾನ್ ಗೆ ವಿಶ್ವದ ಎಲ್ಲ ದೇಶಗಳು ಭಾರತದ ಹಿಂದೆ ಬಿದ್ದಿವೆ..!!

ಇಡೀ ವಿಶ್ವವೇ ಕರೋನಾ ವೈರಸ್ ನಿಂದ ತತ್ತರಿಸಿ ಹೋಗಿದ್ದು ಈ ಚೀನಾ ವೈರಸ್ನಿಂದಾಗಿ ಕೇವಲ ಚೀನಾ ಮಾತ್ರವಲ್ಲದೆ ಅನೇಕ ದೇಶಗಳು ಸಂಕಷ್ಟಗಳನ್ನು ಎದುರಿಸಬೇಕಾಗಿದ್ದು, ಈ ಒಂದು ವೈರಸ್ ನಿಂದಾಗಿ ಜನರ ಜೀವನ ತತ್ತರಿಸಿ ಹೋಗಿದೆ ಹಾಗೂ ಜನರ ಜೀವನ ಕೂಡ ಅಸ್ತವ್ಯಸ್ತವಾಗಿದೆ, ದೇಶಗಳ ಆರ್ಥಿಕ ಪರಿಸ್ಥಿತಿ ತುಂಬಾನೆ ಹೀನಾಯ ಸ್ಥಿತಿಗೆ ತಲುಪಿದೆ. ಆದರೆ ಇದೀಗ ಅನೇಕ ದೇಶಗಳು ಭಾರತ ದೇಶದ ಸಹಾಯ ಕೇಳುವಂತಹ ಸಮಯ ಕೂಡ ಬಂದಿದೆ, ಅದೇನು ಅಂತ ಹೇಳ್ತೀವಿ ಸ್ನೇಹಿತರೆ ಇಂದಿನ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಮತ್ತು ಈ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.
ನಿಮ್ಮ ಜನ್ಮ ದಿನಾಂಕದಿಂದ ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಕೂಡಲೇ ಕೆಳಗಿನ Call Now ಬಟನ್ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಿ
ಈ ಕೊರೋನ ವೈರಾಣುವಿನಿಂದಾಗಿ ಇದೀಗ ದೇಶ ವಿದೇಶಗಳಲ್ಲಿ ಅನೇಕ ಸಾವು ನೋವುಗಳು ಆಗಿತ್ತು ಅನೇಕ ಸೋಂಕಿತರು ಇನ್ನೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಹಾಗೆಯೇ ಹಲವು ದೇಶಗಳಲ್ಲಿ ಈ ಕರೋನಾ ವೈರಸ್ ಗೆ ಮೆಡಿಸಿನ್ ಕಂಡು ಹಿಡಿಯುವುದಕ್ಕಾಗಿ ಸಂಶೋಧನೆಗಳು ಕೂಡ ನಡೆಯುತ್ತಲೇ ಇವೆ ಆದರೂ ಕೂಡ ಅಧಿಕೃತವಾಗಿ ಕರೋನಾ ವೈರಾಣುವನ್ನು ಟ್ವೀಟ್ ಮಾಡುವುದಕ್ಕೆ ಔಷಧಿ ಮಾತ್ರ ದೊರೆತಿಲ್ಲ.

ಆದರೆ ಇದೀಗ ಕರೋನ ಸೋಂಕಿತರಿಗೆ ಮಲೇರಿಯಾಗೆ ನೀಡುತ್ತಿದ್ದಂತಹ ಔಷಧಿಯನ್ನು ಬಳಸಿದರೆ ಈ ವೈರಾಣುವಿನಿಂದ ಗುಣಮುಖರಾಗಬಹುದು ಅನ್ನೋ ಒಂದು ವಿಚಾರದಿಂದಾಗಿ ದೇಶ ವಿದೇಶಗಳಲ್ಲಿ ಈ ಒಂದು ಮಲೇರಿಯಾಗೆ ನೀಡುವಂತಹ ಔಷಧೀಯು ದೊರೆಯುತ್ತಿಲ್ಲ, ಆದರೆ ಈ ಒಂದು ಔಷಧಿ ನಮ್ಮ ಭಾರತ ದೇಶದಲ್ಲಿ ಮನ್ ಫಿಕ್ಚರ್ ಮಾಡಲಾಗಿತ್ತು ಇದೀಗ ದೇಶ ವಿದೇಶಗಳು ನಮ್ಮ ಭಾರತ ದೇಶದ ಮೇಲೆ ಅವಲಂಬಿತರಾಗಿದ್ದಾರೆ ಹಾಗೂ ಈ ಮಲೇರಿಯಾಗೆ ನೀಡುವಂತಹ ಔಷಧಿಯನ್ನು ರಫ್ತು ಮಾಡುವುದಕ್ಕೆ ಹೇಳಿಕೊಳ್ಳುತ್ತಿದೆ.
ನಿಮ್ಮ ಜನ್ಮ ದಿನಾಂಕದಿಂದ ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಕೂಡಲೇ ಕೆಳಗಿನ Call Now ಬಟನ್ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಿ
ಮೊದಲೆಲ್ಲ ನಮ್ಮ ಭಾರತ ದೇಶದಲ್ಲಿ ಈ ಒಂದು ಮಲೇರಿಯಾಗೆ ನೀಡುವಂತಹ ಔಷಧಿಯನ್ನು ಎಕ್ಸ್ಪೋರ್ಟ್ ಮಾಡುತ್ತಿರಲಿಲ್ಲ ಆದರೆ ಇದೀಗ ಅಮೆರಿಕಾ ದೇಶಕ್ಕೆ ಮತ್ತು ಬ್ರೆಜಿಲ್ ದೇಶಕ್ಕೆ ನಮ್ಮ ಭಾರತ ದೇಶದಿಂದ ಈ ಒಂದು ಮೆಡಿಸಿನ್ ರಫ್ತು ಮಾಡಿತು ಇನ್ನೂ ಅನೇಕ ದೇಶಗಳು ನಮ್ಮ ಭಾರತ ದೇಶದ ಮುಂದೆ ಬೇಡಿಕೆಗಳನ್ನು ಇಟ್ಟಿದೆ ಮತ್ತು ಭಾರತ ದೇಶದ ಪ್ರಧಾನಿಯಾಗಿರುವ ಮೋದಿ ಅವರು ಯಾವ ದೇಶಗಳಿಗೆ ಔಷಧಿಯನ್ನು ಪೂರೈಕೆ ಮಾಡಬೇಕು ಹಾಗೂ ಯಾವ ದೇಶಗಳಿಗೆ ಔಷಧಿಯನ್ನು ರಫ್ತು ಮಾಡಬಾರದು ಅನ್ನೋದರ ಚರ್ಚೆಯಲ್ಲಿದ್ದು ಇದೀಗ ನಮ್ಮ ಭಾರತ ದೇಶದ ಒಂದು ಐಡಿಯಾ ದಿಂದಾಗಿ ದೇಶ ವಿದೇಶಗಳು ಭಾರತದ ದೇಶದ ಮುಂದೆ ಕೈ ಚಾಚುವಂತಾಗಿದೆ.

ಇನ್ನು ಅಮೆರಿಕ ಮತ್ತು ಬ್ರೆಜಿಲ್ ದೇಶಗಳಿಗೆ ಈ ಔಷಧಿಯನ್ನು ಪೂರೈಕೆ ಮಾಡುತ್ತಿರುವ ನಮ್ಮ ಭಾರತ ದೇಶಕ್ಕೆ ಬ್ರೆಜಿಲ್ ಮತ್ತು ಅಮೆರಿಕ ಹೇಳಿದ ಮಾತುಗಳು ಏನು ಅಂದರೆ, ನಾವು ಮುಂದಿನ ದಿನಗಳಲ್ಲಿ ನಿಮ್ಮ ಸಹಾಯವನ್ನು ಮರೆಯುವುದಿಲ್ಲ ಹಾಗೂ ನಮ್ಮಿಂದ ಆಗುವಂತಹ ಸಹಾಯವನ್ನು ಕೂಡ ನಾವು ನಿಮ್ಮ ದೇಶಕ್ಕೆ ಮಾಡಲಿದ್ದೇವೆ ಮತ್ತು ಔಷಧಿಯನ್ನು ಕಂಡು ಹಿಡಿದರೆ ನಿಮ್ಮ ದೇಶಕ್ಕೆ ಮೊದಲು ಪೂರೈಕೆ ಮಾಡಲಾಗುತ್ತದೆ ಎಂದು ಈ ದೇಶಗಳು ಹೇಳಿಕೊಂಡಿವೆ.

Comments