ಡಿ ಕೆ ಶಿವಕುಮಾರ್ ಗೆ ಮತ್ತೊಂದು ಖಡಕ್ ಟಕ್ಕರ್ ಕೊಟ್ಟ ಡಿಸಿಎಂ ಲಕ್ಷಣ್ ಸವದಿ.?

ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಂ ಗುರೂಜಿ ಮಹೇಶ್ ಭಟ್ (ವಶೀಕರಣ ಸ್ಪೆಷಲಿಸ್ಟ್)(ಇವರು 31 ವರ್ಷದ ಸುದೀರ್ಘ ಅನುಭವ ಉಳ್ಳವರು)ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿರುವುದು, ಮಾಟಮಂತ್ರ ತಡೆ, ಶತ್ರುನಾಶ, ಲೈಂಗಿಕ,ವಿಚ್ಛೇದನೆ ಸಮಸ್ಯೆ, ದುಷ್ಟ ಪ್ರೇತಬಾದೆ, ಕುಡಿತದ ಚಟ ಬಿಡಿಸಲು, ವಿದ್ಯೆ, ಉದ್ಯೋಗ, ಸ್ತ್ರೀ ಪುರುಷ ವಶೀಕರಣ, ಲಕ್ಷ್ಮೀ ವಶೀಕರಣ, ಶತ್ರು ವಶೀಕರಣ ಇನ್ನಿತರ ಯಾವುದೇ ಕಠಿಣ ನಿಗೂಡ ಗುಪ್ತ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ, ಮೋಹಕ ದಿಗ್ಬಂಧನ, ಉಚ್ಛಾಟನೆ, ವಿದ್ದೇಷಣ ತಂತ್ರಗಳಿಂದ ಕೆಲವೇ ಗಂಟೆಯಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ. ಕರೆ ಮಾಡಿ 9686999517

ಕಾಂಗ್ರೆಸ್ ಪಕ್ಷ ನೀಡಿದ ಚೆಕ್ ಬೇಡವೆಂದು ತಿಳಿಸಿರುವುದಾಗಿ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಭರಿಸುವ ಶಕ್ತಿ ಸರ್ಕಾರಕ್ಕೆ ಇದೆ. ನೀವು ಕೊಡುವುದಾದರೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದೇನೆ. ಸಿಎಂ ಕೊರೋನಾ ಪರಿಹಾರ ನಿಧಿಗೆ 150 ಕೋಟಿ ಕೊಟ್ಟು ಸಹಕರಿಸಲು ಹೇಳಿದ್ದೇನೆ ಎಂದಿದ್ದಾರೆ.

ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ

>
ಕೊಟ್ಟರೆ 150 ಕೋಟಿ ರೂ. ಕೊಟ್ಟು ಸರ್ಕಾರಕ್ಕೆ ಸಹಕರಿಸಲಿ. ಅದನ್ನು ಬಿಟ್ಟು ಒಂದು ಕೋಟಿ ರೂ. ಅವರ ವ್ಯಕ್ತಿತ್ವಕ್ಕೆ ಸರಿಹೊಂದುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ಡಿ.ಕೆ. ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಸರಿಹೊಂದುವುದಿಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹೃದಯ, ಕಣ್ಣು ಎಲ್ಲಿದೆಯೋ ಗೊತ್ತಿಲ್ಲ. ಕಣ್ಣಿದ್ದೂ ಕುರುಡರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ

>
ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಕ್ಕೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಣ್ಣಿಲ್ಲ ಎಂದು ರಾಜ್ಯ ಸರ್ಕಾರದ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ನಿನ್ನೆ, ಮೊನ್ನೆ ಅಧ್ಯಕ್ಷರಾದ ಡಿಕೆಶಿ ರಾಜಕೀಯ ಮಾಡಬಾರದು. ಕೊರೋನಾ ಸೋಂಕಿನ ಅವರು ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ತಪ್ಪು ಮಾಹಿತಿಯನ್ನು ನೀಡಿ ಜನರಿಗೆ ಮೋಸ ಮಾಡಬಾರದು ಎಂದು ಹೇಳಿದ್ದಾರೆ.

Comments